ಫ್ಲೆಕ್ಸ್ ತೆರವಿಗೆ ಹೈಕೋರ್ಟ್ ನಿರ್ದೇಶನ, ಪಾಲಿಕೆ ಆಯುಕ್ತರ ತುರ್ತು ಸಭೆ

ಬೆಂಗಳೂರು, ಆ.3- ಬೆಂಗಳೂರು ಮಹಾನಗರದ ಅಂದವನ್ನು ಹಾಳುಗೆಡವುತ್ತಿರುವ ಅನಧಿಕೃತ ಫ್ಲೆಕ್ಸ್, ಜಾಹೀರಾತು ಫಲಕಗಳನ್ನು ತೆರವುಗೊಳಿಸಿ ನೂತನ ಜಾಹೀರಾತು ನೀತಿಯನ್ನು ಜಾರಿಗೊಳಿಸಬೇಕೆಂಬ ಹೈಕೋರ್ಟ್ ಕಟ್ಟಪ್ಪಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರು

Read more