ವರಿಷ್ಟರಿಗೇ ಸಡ್ಡು ಹೊಡೆದ ಈಶ್ವರಪ್ಪ..!

ಬೆಂಗಳೂರು,ಮೇ 5– ನಾಳೆಯಿಂದ ಮೈಸೂರಿನಲ್ಲಿ ಆರಂಭವಾಗಲಿ ರುವ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆಗೆ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮತ್ತು ಅವರ ಬೆಂಬಲಿಗರು ಗೈರುಹಾಜರಾಗುವ ಮೂಲಕ

Read more

ಬಿಜೆಪಿ ಬಿಕ್ಕಟ್ಟು ಮತ್ತಷ್ಟು ಉಲ್ಬಣ, ವರಿಷ್ಠರಿಗೆ ತಲೆಬಿಸಿ

ಬೆಂಗಳೂರು, ಮೇ 3- ಪರಸ್ಪರ ಒಬ್ಬರ ಮೇಲೆ ಮತ್ತೊಬ್ಬರು ಕತ್ತಿ ಮಸೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಘಟಕದೊಳಗೆ ನಡೆಯುತ್ತಿರುವ ಭಿನ್ನಮತೀಯ ಚುಟುವಟಕೆಗಳನ್ನು ಹತ್ತಿಕ್ಕುವುದು ಕೇಂದ್ರ ವರಿಷ್ಠರಿಗೆ ಭಾರೀ

Read more

ಏನೇ ಆದರೂ ರಾಯಣ್ಣ ಬ್ರಿಗೇಡ್ ನಿಲ್ಲಲ್ಲ : ಮತ್ತೆ ಗುಡುಗಿದ ಈಶ್ವರಪ್ಪ

ದಾವಣಗೆರೆ, ಮೇ 3- ಏನೇ ಆದರೂ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಬಿಡಲ್ಲ ಎಂದು ಮೇಲ್ಮನೆ ವಿಪಕ್ಷ ನಾಯಕ ಈಶ್ವರಪ್ಪ ಮತ್ತೆ ಇಂದಿಲ್ಲಿ ಗುಡುಗಿದ್ದಾರ.  ಹರಿಹರ ತಾಲೂಕಿನ ಬೆಳ್ಳೋಡಿ ಗ್ರಾಮದ

Read more

ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಅಚ್ಚರಿ ಮೂಡಿಸಿದ ಈಶ್ವರಪ್ಪ

ರಾಯಚೂರು, ಮೇ 2- ಇನ್ನು ಕೆಲವೇ ದಿನದಲ್ಲೇ ಬಿಜೆಪಿಯಲ್ಲಿನ ಎಲ್ಲಾ ಬಿಕ್ಕಟ್ಟು ಬಗೆಹರಿಯಲಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು

Read more

ಈಶ್ವರಪ್ಪ ವಿರುದ್ಧ ರುದ್ರೇಗೌಡ-ಆಯನೂರು-ರೇಣುಕಾ ವಾಗ್ದಾಳಿ

ಶಿವಮೊಗ್ಗ, ಏ.28- ಬೆಂಗಳೂರಿನಲ್ಲಿ ನಡೆದ ಬಿಜೆಪಿ ಉಳಿಸಿ ಸಮಾವೇಶದಲ್ಲಿ ಶಿವಮೊಗ್ಗದಿಂದ ಪಾಲ್ಗೊಂಡ ವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ ಹೇಳಿದ್ದಾರೆ.  ರಾಜ್ಯಾಧ್ಯಕ್ಷ

Read more

ಪ್ರತಿಪಕ್ಷ ಸ್ಥಾನದಿಂದ ಈಶ್ವರಪ್ಪಗೆ ಕೋಕ್ ನೀಡಲು ಬಿಎಸ್‍ವೈ ಕಾರ್ಯತಂತ್ರ

ಬೆಂಗಳೂರು,ಏ.28-ತಮ್ಮ ನಾಯಕತ್ವದ ವಿರುದ್ದ ಬಹಿರಂಗ ಸಮರ ಸಾರಿರುವ ವಿಧಾನಪರಿಷತ್‍ನ ಪ್ರತಿ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವ ರೆಕ್ಕೆಪುಕ್ಕಗಳನ್ನು ಕತ್ತರಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊಸ ಕಾರ್ಯತಂತ್ರ ರೂಪಿಸಿದ್ದಾರೆ.

Read more

ಹುಷಾರ್ ಯಡಿಯೂರಪ್ಪ…! ಈಶ್ವರಪ್ಪ ನೇರ ಸವಾಲ್

ಬೆಂಗಳೂರು,ಏ.27-ಇನ್ನು ಮುಂದೆ ಪಕ್ಷ ಉಳಿಯಬೇಕೆಂದರೆ ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ನಡೆಯಲು ಅವಕಾಶ ಕೊಡುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ನೇರವಾಗಿಯೇ ಸವಾಲು ಹಾಕಿದ್ದಾರೆ.

Read more

ಬಿಜೆಪಿ ಭಿನ್ನಮತೀಯರ ಸಮಾವೇಶದಲ್ಲಿ ಯಡಿಯೂರಪ್ಪ-ಈಶ್ವರಪ್ಪ ಬೆಂಬಲಿಗರ ಮಾರಾಮಾರಿ

ಬೆಂಗಳೂರು,ಏ.27-ನಗರದ ಅರಮನೆ ಮೈದಾನದಲ್ಲಿ ಇಂದು ನಡೆದ ಬಿಜೆಪಿ ಸಂಘಟನೆ ಉಳಿಸಿ ಭಿನ್ನಮತೀಯರ ಸಮಾವೇಶದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಬೆಂಬಲಿಗರ ನಡುವೆ ಮಾರಾಮಾರಿ ನಡೆದು ಕೆಲಕಾಲ ಉದ್ವಿಗ್ನ ಪರಿಸ್ಥಿತಿ

Read more

ನನಗೆ ಯಾರ ಭಯವಿಲ್ಲ, ಅಣತಿ ಪಾಲಿಸಲ್ಲ : ಬಿಸ್‍ವೈಗೆ ಈಶ್ವರಪ್ಪ ಗುದ್ದು

ಬೆಂಗಳೂರು, ಏ.20-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೆ ಸಡ್ಡು ಹೊಡೆದಿರುವ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಇದೇ 27ರಂದು ಅತೃಪ್ತರ ಸಭೆ ಕರೆದಿದ್ದಾರೆ.ಇದು ಯಾರೊಬ್ಬರ ವಿರುದ್ಧ ನಡೆಸುತ್ತಿರುವ

Read more

ಸಿದ್ದರಾಮಯ್ಯ ಒಬ್ಬ ತಲಾಖ್ ರಾಜಕಾರಣಿ : ಈಶ್ವರಪ್ಪ ಟೀಕೆ

ಮೈಸೂರು, ಏ.4- ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಬ್ಬ ತಲಾಖ್ ರಾಜಕಾರಣಿ. ಅಧಿಕಾರ ಸಿಗಲಿಲ್ಲವೆಂದು ಜೆಡಿಎಸ್ ಪಕ್ಷಕ್ಕೆ ತಲಾಖ್ ನೀಡಿದರೆಂದು ಮೇಲ್ಮನೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ

Read more