ಮೌಲ್ಯಮಾಪನಕ್ಕೆ 90ರಷ್ಟು ಉಪನ್ಯಾಸಕರು ಹಾಜರ್, ಮೇ 2ನೇ ವಾರದಲ್ಲಿ ಪಿಯು ರಿಸಲ್ಟ್
ಬೆಂಗಳೂರು, ಏ.7- ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಶೇ.90ರಷ್ಟು ಉಪನ್ಯಾಸಕರು ಹಾಜರಾಗಿದ್ದು, ಸುಸೂತ್ರವಾಗಿ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಶಿಖಾ
Read more