ಕಳೆದ ವರ್ಷ ಭಾರತೀಯ ಸೇನೆಯ 125 ಯೋಧರ ಆತ್ಮಹತ್ಯೆ..!

ನವದೆಹಲಿ, ಮಾ.11-ಪ್ರತಿ ವರ್ಷ ಭಾರತೀಯ ಸೇನಾ ಪಡೆಗಳ 100ಕ್ಕೂ ಹೆಚ್ಚು ಯೋಧರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್ ಭಾಮ್ರೆ ತಿಳಿಸಿದ್ಧಾರೆ.  

Read more