ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ 100 ದಿನಗಳನ್ನೂ ಪೂರೈಸುವುದಿಲ್ಲ : ಬಚ್ಚೇಗೌಡ ಭವಿಷ್ಯ

ಹೊಸಕೋಟೆ, ಮೇ 29- ಕಾಂಗ್ರೆಸ್-ಜೆಡಿಎಸ್ ಅಕ್ರಮವಾಗಿ ಮಾಡಿಕೊಂಡಿರುವ ಮೈತ್ರಿ ಸರ್ಕಾರ ಅಪವಿತ್ರವಾಗಿದ್ದು ಈ ಅಪವಿತ್ರ ಮೈತ್ರಿ ಸರ್ಕಾರ ಪತನದಂಚಿನಲ್ಲಿದೆ, ನೂರು ದಿನವೂ ಉಳಿಯೊಲ್ಲ ಎಂದು ಮಾಜಿ ಸಚಿವ

Read more