ಕಾರ್ಪೊರೇಟರ್ ಗಾಯತ್ರಿ ಸದಸ್ಯತ್ವಕ್ಕೆ ಕುತ್ತು ತಂದ ನಕಲಿ ಜಾತಿ ಪ್ರಮಾಣ ಪತ್ರ

ಬೆಂಗಳೂರು, ಆ.10-ಕೆ.ಪಿ.ಅಗ್ರಹಾರ ಕಾರ್ಪೊರೇಟರ್ ಗಾಯತ್ರಿ ಸಲ್ಲಿಸಿರುವ ಜಾತಿ ಪ್ರಮಾಣ ಪತ್ರ ನಕಲಿ ಎಂದು ಜಿಲ್ಲಾಧಿಕಾರಿಗಳು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅವರ ಸದಸ್ಯತ್ವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಾಗಿದೆ.

Read more