ವಿಜಯಪುರದಲ್ಲಿ ಮನೆಯಲ್ಲೇ ಖೋಟಾನೋಟು ಮುದ್ರಿಸುತ್ತಿದ್ದ ಮೂವರು ಅರೆಸ್ಟ್

ವಿಜಯಪುರ, ಜ.29- ಮನೆಯೊಂದರಲ್ಲಿ ಖೋಟಾನೋಟು ಮುದ್ರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಅಪರಾಧ ಪತ್ತೆ ದಳ ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.

Read more