ಒಬಾಮಾ ಸಹಿ ಫೋರ್ಜರಿ ಮಾಡಿದ್ದ, ನಕಲಿ ನಾಸಾ ಉದ್ಯೋಗಿ ಈಗ ಪೊಲೀಸರ ಅತಿಥಿ

ಭೋಪಾಲ್, ಸೆ.25- ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಟೇಸ್ ಅಡ್ಮಿನಿಸ್ಟ್ರೇಷನ್(ನಾಸಾ) ಉದ್ಯೋಗಿ ಎಂದು ಹೇಳಿಕೊಂಡು ಜನರಿಗೆ ಮಂಕುಬೂದಿ ಎರೆಚಿದ್ದ ಐನಾತಿ ವಂಚಕ ಯುವಕನೊಬ್ಬ

Read more