ಇದೆ ಮೊದಲ ಬಾರಿಗೆ ಭಾರತ-ಪಾಕ್ ಜಂಟಿ ಸಮರಾಭ್ಯಾಸಕ್ಕೆ ವೇದಿಕೆ ಸಜ್ಜು..!

ನವದೆಹಲಿ (ಪಿಟಿಐ), ಆ.25-ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪದೇ ಪದೇ ಸಂಘರ್ಷಗಳು ನಡೆಯುತ್ತಿರುವಾಗಲೇ ಭಾರತ ಮತ್ತು ಪಾಕಿಸ್ತಾನ ಯೋಧರು ಇದೇ ಮೊಟ್ಟಮೊದಲ ಬಾರಿ ಜಂಟಿ ಸಮರಾಭ್ಯಾಸಕ್ಕೆ ಸಜ್ಜಾಗಿದ್ದಾರೆ.

Read more