125 ಕಿ.ಮೀ ಹಿಂಬಾಲಿಸಿ ಸ್ವಾಮಿನಿಷ್ಠೆ ಪ್ರದರ್ಶಿಸಿದ ನಿಯತ್ತಿನ ನಾಯಿ..! (ವಿಡಿಯೋ )

ಗೋಬಿ(ಚೀನಾ),ಆ.16-ನೀವೇನೇ ಹೇಳಿ. ನಾಯಿ ನಿಯತ್ತಿನ ಪ್ರಾಣಿ. ತನಗೆ ಆಹಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸುವ ಸ್ವಾಮಿನಿಷ್ಠೆಯ ಜೀವಿ ಶ್ವಾನ. ಇದಕ್ಕೊಂದು ತಾಜಾ ಉದಾಹರಣೆ ಚೀನಾದ ಗೋಬಿ ಮರುಭೂಮಿಯಲ್ಲಿ ನಡೆದಿದೆ.

Read more