ಸಾಲ ನೀಡದ ಆಟೋ ಚಾಲಕನ ಬೆನ್ನಿಗೆ ಚೂರಿಯಿಂದ ಚುಚ್ಚಿ ಪರಾರಿಯಾದ ಸ್ನೇಹಿತರು..!

ಬೆಂಗಳೂರು, ಆ.28-ಸಾಲ ನೀಡಲು ನಿರಾಕರಿಸಿದ ಆಟೋ ಚಾಲಕನೊಬ್ಬನಿಗೆ ಇಬ್ಬರು ಸ್ನೇಹಿತರೇ ಚಾಕುವಿನಿಂದ ಬೆನ್ನಿಗೆ ಇರಿದು ಪರಾರಿಯಾಗಿರುವ ಘಟನೆ ಕಳೆದ ರಾತ್ರಿ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Read more