ಗದಗದಲ್ಲೊಂದು ಅಪರೂಪದ ಸಿರೆನೊಮೆಲಿಯಾ ಮಗು ಜನನ..!

ಗದಗ, ಆ.14- ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಸವಾಲು, ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಇಲ್ಲೊಂದು ಅಪರೂಪದ ಸಿರೆನೊಮೆಲಿಯಾ ಮಗು ಜನನವಾಗಿದ್ದು, ವೈದ್ಯರು ಕ್ಷಣಕಾಲ ಮೂಕವಿಸ್ಮಿತರಾದ ಪ್ರಸಂಗ ನಡೆದಿದೆ.

Read more

ಗದಗ : ತೋಳಗಳ ದಾಳಿಗೆ 47 ಕುರಿಗಳು ಬಲಿ

ಗದಗ,ಏ.19- ತೋಳಗಳ ಹಿಂಡು ಹೊಲದಲ್ಲಿ ಕೂಡಿ ಹಾಕಿದ್ದ 47 ಕುರಿಗಳನ್ನು ಕೊಂದು ಹಾಕಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕು ಸಮೀಪದ ಕಲ್ಲಿಗನೂರ ಗ್ರಾಮದಲ್ಲಿ ನಿನ್ನೆ ರಾತ್ರಿ ಜರುಗಿದೆ.

Read more

ಮಾಜಿ ಶಾಸಕ ಜ್ಞಾನದೇವ ದೊಡ್ಡ ಮೇಟಿ ನಿಧನ

ಗದಗ,ಏ.12- ಮಾಜಿ ಶಾಸಕ ಜ್ಞಾನದೇವ ದೊಡ್ಡ ಮೇಟಿ (86) ಹೃದಯಾಘಾತದಿಂದ ಕಳೆದ ರಾತ್ರಿ ನಿಧನರಾಗಿದ್ದಾರೆ. ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

Read more