ಮೇಯರ್ ಸಂಪತ್‍ರಾಜ್’ಗೆ ಗಾಂಧಿನಗರದ ಜನರಿಂದ ‘ಕ್ಲಾಸ್’

ಬೆಂಗಳೂರು, ಸೆ.22-ಸ್ಯಾನಿಟರಿ ನೀರು ನಮ್ಮ ಮನೆಗಳ ಸಂಪ್‍ಗೆ ಸೇರುತ್ತಿದೆ… ವಾಸನೆ ತಡೆಯಲಾಗುತ್ತಿಲ್ಲ… ನಾವು ಬದುಕುವುದು ಹೇಗೆ..? ಹೀಗೆಂದು ಗಾಂಧಿನಗರದ ಜನತೆ ಮೇಯರ್ ಸಂಪತ್‍ರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು.

Read more

ಗಾಂಧಿನಗರದ 6ನೇ ಅಡ್ಡರಸ್ತೆಗೆ`ವಜ್ರೇಶ್ವರಿ ರಸ್ತೆ’ ಎಂದು ನಾಮಕರಣ

ಬೆಂಗಳೂರು, ನ.28-ಗಾಂಧಿನಗರದಲ್ಲಿ ವರನಟ ಡಾ.ರಾಜ್‍ಕುಮಾರ್ ಒಡೆತನದ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯಿರುವ 6ನೆ ಅಡ್ಡರಸ್ತೆಗೆ ವಜ್ರೇಶ್ವರಿ ರಸ್ತೆ ಎಂದು ನಾಮಕರಣ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ. ಬೆಂಗಳೂರು ಕೇಂದ್ರ ಲೋಕಸಭಾ

Read more

67ನೇ ವಸಂತಕ್ಕೆ ಕಾಲಿಟ್ಟ ಮೋದಿ, ಹೆಮ್ಮೆಯ ಪುತ್ರನಿಗೆ ಮಾತೃಶ್ರೀ ಆಶೀರ್ವಾದ

ಅಹಮದಾಬಾದ್, ಸೆ.17-ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಂಚಲನ ಮೂಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು 67ನೇ ಜನ್ಮದಿನದ ಸಡಗರ-ಸಂಭ್ರಮ. ಅವರ ಹುಟ್ಟುಹಬ್ಬವನ್ನು ಇಂದು ದೇಶಾದ್ಯಂತ ಸೇವಾ ದಿವಸ್ ಆಗಿ

Read more