ರಜತ ಮಹೋತ್ಸವದ ಸಂಭ್ರಮದಲ್ಲಿ ಗೌರಿ-ಶಾರುಖ್

ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್‍ಗೆ ಈಗ ರಜತ ಮಹೋತ್ಸವದ ಸಡಗರ-ಸಂಭ್ರಮ. ಎಸ್‍ಆರ್‍ಕೆ-ಗೌರಿ ಚಿಬ್ಬೆರ್ ವಿವಾಹವಾಗಿ 25 ವರ್ಷಗಳು ಪೂರ್ಣಗೊಂಡಿವೆ. ಈ ಸಂದರ್ಭದಲ್ಲಿ ದಂಪತಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ.

Read more

ನ.3ರಂದು ಗೌರಿಬಿದನೂರು ಬಂದ್ ಎಚ್ಚರಿಕೆ

ಗೌರಿಬಿದನೂರು, ಅ.26-ಗೌರಿಬಿದನೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡದಿದ್ದಲ್ಲಿ ನ.3 ರಂದು ತಾಲೂಕು ಬಂದ್‍ಗೆ ಕರೆ ನೀಡಲಾಗುವುದು ಎಂದು ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಖಾದರ್‍ಸುಬಾನ್ ಖಾನ್ ಎಚ್ಚರಿಕೆ

Read more