ಹಾವೇರಿ ವಿದ್ಯಾರ್ಥಿನಿ ರೇಪ್-ಮರ್ಡರ್ : ಆರೋಪಿಗಳ ಪತ್ತೆಗೆ ಗೃಹಚಿವರ ಸೂಚನೆ

ಬೆಂಗಳೂರು,ಆ.11- ಹಾವೇರಿಯಲ್ಲಿ ವಿದ್ಯಾರ್ಥಿಯೊಬ್ಬಳ ಮೇಲೆ ನಡೆದಿರುವ ಅತ್ಯಾಚಾರ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಎಡೆಮುರಿ ಕಟ್ಟುವಂತೆ ಸೂಚಿಸಲಾಗಿದೆ ಎಂದು ಗೃಹಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

Read more