ಕ್ರೀಡಾಂಗಣದಲ್ಲೇ ಮದುವೆ ಪ್ರಪೋಸ್ ಮಾಡಿ ಪ್ರೇಯಸಿ ಮನಗೆದ್ದ ಕ್ರೇಜಿ ಬಾಯ್ ..!

ಲಾಡ್ರ್ಸ್ , ಜು.15- ಮದುವೆಗಳು ಸಾಮಾನ್ಯವಾಗಿ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂದು ಹೇಳುತ್ತಾರೆ, ಆದರೆ ಕ್ರಿಕೆಟ್ ಮೈದಾನದಲ್ಲೂ ಲಗ್ನ ನಿಶ್ಚಯವಾಗುತ್ತದೆ ಎಂಬುದಕ್ಕೆ ಕ್ರಿಕೆಟ್‍ನ ಸ್ವರ್ಗವೆಂದೇ ಬಿಂಬಿಸಿಕೊಂಡಿರುವ ಲಾಡ್ರ್ಸ್ ಮೈದಾನ

Read more