ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಸೆರೆ

ಮೈಸೂರು,ಡಿ.24-ವಿವಾಹವಾಗುವುದಾಗಿ ನಂಬಿಸಿ ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಎಚ್‍ಡಿಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಹುಣಸೂರು ತಾಲ್ಲೂಕು ಹಲಗೂಡು ಸಮೀಪದ ಕೊಳವಿಗೇ ಗ್ರಾಮದ ನಿವಾಸಿ ದಿನೇಶ್(26) ಬಂಧಿತ ಆರೋಪಿ.

Read more