ಗುರುರಾಜ್‍ಗೆ ಚಾಕು ಇರಿದ ರಿಯಲ್ ಎಸ್ಟೇಟ್ ಏಜೆಂಟ್‍ಗಾಗಿ ಶೋಧ

ಬೆಂಗಳೂರು,ಆ.15-ಚಿತ್ರನಟ ಜಗ್ಗೇಶ್ ಅವರ ಪುತ್ರ ಗುರುರಾಜ್ ಹೋಗುತ್ತಿದ್ದ ಕಾರಿಗೆ ಹಿಂದಿನಿಂದ ಓವರ್‍ಟೇಕ್ ಮಾಡಿಕೊಂಡು ಮುನ್ನುಗ್ಗಿದ ಕಾರು ಇವರ ಕಾರಿಗೆ ಡಿಕ್ಕಿ ಹೊಡೆದಿದ್ದಲ್ಲದೆ ಅವರೊಂದಿಗೆ ಜಗಳವಾಡಿ ಚಾಕುವಿನಿಂದ ಇರಿದು

Read more

ಮಗನ ನೆರವಿಗೆ ಬಾರದ ಸಾರ್ವಜನಿಕರ ವಿರುದ್ಧ ನಟ ಜಗ್ಗೇಶ್ ಬೇಸರ

ಬೆಂಗಳೂರು, ಆ.14-ನನ್ನ ಮಗನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಾರ್ವಜನಿಕರು ಸಹಾಯಕ್ಕೆ ಧಾವಿಸಬಹುದಿತ್ತು. ಎಲ್ಲರೂ ನಮಗ್ಯಾಕೆ ಎನ್ನುವ ಮನೋಧೋರಣೆಯಲ್ಲಿರುತ್ತಾರೆ. ಹಾಗಾಗಿ ಇಂತಹ ಘಟನೆಗಳು ನಡೆಯುತ್ತವೆ.

Read more

ನಟ ಜಗ್ಗೇಶ್ ಪುತ್ರ ಗುರುರಾಜ್ ಗೆ ಚೂರಿ ಇರಿತ

ಬೆಂಗಳೂರು, ಆ.14-ಮಗನನ್ನು ಶಾಲೆಯಿಂದ ಕರೆದುಕೊಂಡು ಬರುವ ವೇಳೆ ಟ್ರಾಫಿಕ್ ವಿಷಯದಲ್ಲಿ ಉಂಟಾದ ಜಗಳದಲ್ಲಿ ಚಿತ್ರನಟ ಜಗ್ಗೇಶ್ ಅವರ ಪುತ್ರ ಹಾಗೂ ನಟ ಗುರುರಾಜ್‍ಗೆ ದುಷ್ಕರ್ಮಿಗಳು ತೊಡೆಗೆ ಚಾಕುವಿನಿಂದ

Read more