ಪ್ರೇಯಸಿ ಸಾವಿನಿಂದ ನೊಂದು ನೇಣಿಗೆ ಶರಣಾದ ಪ್ರಿಯಕರ

ಮಂಡ್ಯ, ಜೂ.23- ಪ್ರೇಯಸಿಯ ಸಾವಿನಿಂದ ಮನನೊಂದಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಮ್ ಗ್ರಾಮದ ಸಂತೋಷ್(19) ಮೃತ

Read more