ಪಾಕಿಸ್ತಾನದಲ್ಲಿ ಇಬ್ಬರು ಕುಖ್ಯಾತ ತಾಲಿಬಾನ್ ಉಗ್ರರಿಗೆ ನೇಣು

ಇಸ್ಲಾಮಾಬಾದ್, ಏ.12- ಪಾಕಿಸ್ತಾನದಲ್ಲಿ ಇಬ್ಬರು ಕುಖ್ಯಾತ ತಾಲಿಬಾನ್ ಉಗ್ರರನ್ನು ಗಲ್ಲಿಗೇರಿಸಲಾಗಿದೆ. ಭಯೋತ್ಪಾದನೆಗೆ ಸಂಬಂಧಪಟ್ಟ ಅಪರಾಧಗಳಿಗಾಗಿ ವಿವಾದಾತ್ಮಕ ಸೇನಾ ನ್ಯಾಯಾಲಯಗಳು ಈ ಇಬ್ಬರಿಗೆ ಮರಣದಂಡನೆ ಶಿಕ್ಷೆ ನೀಡಿತ್ತು. ಮಾನವ

Read more