ವಾರದ ಹಿಂದಷ್ಟೆ ಅಧಿಕಾರವಹಿಸಿಕೊಂಡಿದ್ದ ಹಾಸನ ಡಿಸಿ ಮತ್ತೆ ಎತ್ತಂಗಡಿ

ಹಾಸನ,ಏ.24- ಹಲವು ವಿದ್ಯಮಾನಗಳ ಹಗ್ಗಜಗ್ಗಾಟದ ನಂತರ ಹಾಸನ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದ ಡಿ.ರಂದೀಪ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಆದೇಶ ಹೊರಬಿದ್ದ ತಿಂಗಳವರೆಗೂ ಯಾವುದೇ ಸ್ಥಳ ಸೂಚಿಸದ

Read more