ಮನೋಹರ್ ತಹಸೀಲ್ದಾರ್ ಟಿಕೆಟ್ ನೀಡದಿರುವುದಕ್ಕೆ ಕಾರ್ಯಕರ್ತರ ತೀವ್ರ ಆಕ್ರೋಶ

ಹಾವೇರಿ, ಏ.16- ಜಿಲ್ಲೆಯ ಹಾನಗಲ್ ಮತಕ್ಷೇತ್ರದಿಂದ ಮಾಜಿ ಸಚಿವ, ಹಿರಿಯ ಕಾಂಗ್ರೆಸಿಗ ಮನೋಹರ್ ತಹಸೀಲ್ದಾರ್ ಅವರಿಗೆ ಟಿಕೆಟ್ ನೀಡದೆ ಇರುವುದಕ್ಕೆ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಇಂದು

Read more

ಪ್ರವಾಹದಲ್ಲಿ ಸಿಲುಕಿ ರಾತ್ರಿ ಕಳೆದ ಆಟೋ ಚಾಲಕನ ರಕ್ಷಣೆ

ಹಾವೇರಿ,ಅ.4-ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡು ರಾತ್ರಿಯಿಡೀ ಮುಳ್ಳುಕಂಟಿಯೊಂದರ ಆಶ್ರಯ ಪಡೆದು ಕಂಗಾಲಾಗಿದ್ದ ಆಟೋ ಚಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.  ರಾಣಿಬೆನ್ನೂರು ಮೂಲದ ಆಟೋ ಚಾಲಕ ಗಂಗಪ್ಪ ಭಾರೀ ಮಳೆಯಿಂದಾಗಿ

Read more

ಬಸ್‍ನಲ್ಲಿ ಬಾಲಕಿ ಮೇಲೆ ಗ್ಯಾಂಗ್‍ರೇಪ್, ಮೂವರು ಕೆಎಸ್‍ಆರ್‍ಟಿಸಿ ಸಿಬ್ಬಂದಿ ಸೆರೆ

ಉಡುಪಿ, ಜು.11-ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಸರ್ಕಾರಿ ಬಸ್ಸಿನಲ್ಲಿ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಕರ್ನಾಟ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ(ಕೆಎಸ್‍ಆರ್‍ಟಿಸಿ) ಮೂವರು ಸಿಬ್ಬಂದಿಯನ್ನು ಉಡುಪಿ ಪೊಲೀಸರು

Read more

ರಾಜ್ಯದ ಮೊದಲ ಸ್ಮಶಾನಯುಕ್ತ ತಾಲ್ಲೂಕು ಘೋಷಣೆ

ಹಾವೇರಿ,ಮೇ 8- ಹಾವೇರಿ ತಾಲ್ಲೂಕನ್ನು ರಾಜ್ಯದ ಮೊದಲ ಸ್ಮಶಾನಯುಕ್ತ ತಾಲ್ಲೂಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಘೋಷಿಸಿದ್ದಾರೆ. ಜಿಲ್ಲಾಡಳಿತ ಭವನದಲ್ಲಿ ಬರ ಮತ್ತು ಪ್ರಗತಿ ಪರಿಶೀಲನೆ

Read more

ಹಾವೇರಿ : ವಿದ್ಯುತ್ ಟ್ರಾನ್ಸಫಾರ್ಮರ್ ಏರಿ ಆತ್ಮಹತ್ಯೆ ಮಾಡಿಕೊಂಡ ರೈತ

ಹಾವೇರಿ,ಫೆ.17-ಸಾಲಬಾಧೆ ತಾಳಲಾರದೆ ಹೊಲದಲ್ಲಿ ವಿದ್ಯುತ್ ಟ್ರಾನ್ಸಫರ್ಮರ್ ಹಿಡಿದು ರೈತನೊಬ್ಬ ಸಾವನ್ನಪ್ಪಿರುವ ಘಟನೆ ಚಿಕ್ಕಾಂಸಿ ಹೊಸೂರು ಗ್ರಾಮದಲ್ಲಿ ನಡೆದಿದೆ. ಹಾನಗಲ್ ತಾಲ್ಲೂಕಿನ ಶಿರಗೋಡ ಗ್ರಾಮದ ಚಮನ್‍ಸಾಬ್ ಅರಿಶಿಣಗುಪ್ಪಿ (60)

Read more

ನಿಂತಿದ್ದ ಬೊಲೆರೋ ಗೆ ಲಾರಿ ಡಿಕ್ಕಿ : ಮೂವರು ಸ್ಥಳದಲ್ಲೇ ಸಾವು

ಹಾವೇರಿ,ಡಿ.19-ನಿಂತಿದ್ದ ಬುಲೆರೋ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವನ್ನಪ್ಪಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದೆ. ಮೃತರೆಲ್ಲರೂ ರಾಯಚೂರು

Read more

ಹಾಸನದಲ್ಲಿ ಲಕ್ಷಾಂತರ ಹಳೆ ನೋಟುಗಳಿಗೆ ಬೆಂಕಿ…!

ಹಾಸನ, ಡಿ.10– ಹಳೆಯ 500, 1000ರೂ. ನೋಟುಗಳನ್ನು ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಕಪ್ಪು ಕುಬೇರರು ನೋಟು ಚಲಾವಣೆ ಮಾಡದೆ ಇಲ್ಲಿನ ಸಂತೆಪೇಟೆಯಲ್ಲಿ ಲಕ್ಷಾಂತರ ನೋಟುಗಳಿಗೆ ಬೆಂಕಿ ಇಟ್ಟಿದ್ದಾರೆ.

Read more

ಹಣ ಬ್ಲಾಕ್ ಅಂಡ್ ವೈಟ್ ಮಾಡುವ ವಿಚಾರ : ಆತ್ಮಹತ್ಯೆಗೆ ಯತ್ನಿಸಿದ್ದ ಅವಧೂತ ಸ್ವಾಮೀಜಿ ಬಚಾವ್

ಹುಬ್ಬಳ್ಳಿ ಡಿ.7-ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ದತ್ತಾತ್ರೇಯ ಅವಧೂತ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ

Read more

ಹಾವೇರಿಯಲ್ಲಿ ಸರಣಿ ಅಪಘಾತ : ಓರ್ವ ಚಾಲಕ ಸಾವು

ಹಾವೇರಿ, ಡಿ.1 – ಒಂದರ ಹಿಂದೆ ಒಂದರಂತೆ ಮೂರು ಲಾರಿಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡ ಪರಿಣಾಮ ಚಾಲಕನೊಬ್ಬ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ

Read more

ರಸ್ತೆ ಅಪಘಾತದಲ್ಲಿ ಗುಲ್ಬರ್ಗ ಜಿಲ್ಲೆಯ ಲೋಕಾಯುಕ್ತ ಎಸ್ಪಿ ಎಂ.ಬಿ.ಪಾಟೀಲ್ ಸಾವು

ಹಾವೇರಿ,ಸೆ.16-ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗುಲ್ಬರ್ಗ ಜಿಲ್ಲೆಯ ಲೋಕಾಯುಕ್ತ ಎಸ್ಪಿ ಎಂ.ಬಿ.ಪಾಟೀಲ್ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡರುವ ದುರ್ಘಟನೆ ಇಂದು

Read more