ಹೃದಯಾಘಾತವಾದರೂ ಪ್ರಯಾಣಿಕರ ರಕ್ಷಿಸಿದ್ದ ಬಸ್ ಚಾಲಕ ಕೃಷ್ಣ ಸಾವು

ತುರುವೇಕೆರೆ, ನ.20- ಸಾರಿಗೆ ಬಸ್ ಚಾಲಕ ತನ್ನ ಪ್ರಾಣ ಹೋಗುವ ಮುನ್ನ ಬಸ್‍ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ತನ್ನ ಕರ್ತವ್ಯ ಮೆರೆದು ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ

Read more