ನೋಟುಗಳನ್ನು ಬದಲಿಸಿಕೊಳ್ಳಲು ಕಾಳಧನಿಕರಿಗೆ ಸಮಯ ಸಿಗುತ್ತಿಲ್ಲ : ವಿಪಕ್ಷಗಳಿಗೆ ಮೋದಿ ಎದುರೇಟು

ನವದೆಹಲಿ, ನ.25- ಗರಿಷ್ಠ ಮೌಲ್ಯದ ನೋಟುಗಳನ್ನು ಅಮಾನ್ಯಗೊಳಿಸಲು ನಾವು ಕೈಗೊಂಡ ದಿಟ್ಟ ಕ್ರಮದಿಂದ ಈಗ ಭ್ರಷ್ಟಾಚಾರ ಮತ್ತು ಕಾಳಧನದ ವಿರುದ್ಧ ಸಾಮಾನ್ಯ ಪ್ರಜೆಯೂ ಈಗ ಒಬ್ಬ ಯೋಧನಾಗಿದ್ದಾನೆ

Read more