ಇಂದಿನ ಪಂಚಾಗ ಮತ್ತು ರಾಶಿಫಲ (04-11-2018 – ಭಾನುವಾರ)

ನಿತ್ಯ ನೀತಿ : ಎಷ್ಟೇ ವೇದಾಂತಶಾಸ್ತ್ರದಲ್ಲಿ ನಿಪುಣನಾಗಿದ್ದರೂ ಕೆಟ್ಟ ಸ್ವಭಾವವುಳ್ಳವನು ಒಳ್ಳೆಯವನಾಗುವುದಿಲ್ಲ ಬಹಳ ಕಾಲ ಸಮುದ್ರದಲ್ಲಿ ಮುಳುಗಿದ್ದರೂ ಮೈನಾಕಪರ್ವತ ಮೆತ್ತಗಾಗಿಲ್ಲ.–ಭಾಮಿನೀವಿಲಾಸ # ಪಂಚಾಂಗ : ಭಾನುವಾರ, 04.11.2018

Read more

ಇಂದಿನ ಪಂಚಾಗ ಮತ್ತು ರಾಶಿಫಲ (03-11-2018 – ಶನಿವಾರ)

ನಿತ್ಯ ನೀತಿ : ಮನುಷ್ಯಜನ್ಮವೆಂಬ ದೋಣಿ ಸಿಕ್ಕಿರುವಾಗ, ದುಃಖದ ಮಹಾನದಿ ಯನ್ನು ದಾಟಿಬಿಡು. ಎಲೈ ಮೂಢ, ಇದು ನಿದ್ರಿಸುವ ಕಾಲವಲ್ಲ. ಈ ದೋಣಿ ಮತ್ತೆ ಸಿಗಲಾರದು.-ಬೋಧಿಚರ್ಯಾವತಾರ #

Read more

ಇಂದಿನ ಪಂಚಾಗ ಮತ್ತು ರಾಶಿಫಲ (31-10-2018)

ನಿತ್ಯ ನೀತಿ : ಯಾರು ತನ್ನ ಧರ್ಮದಲ್ಲಿ ನಿರತನಾಗಿ ಶ್ರದ್ಧೆಯಿಂದ ಕೂಡಿ ನನ್ನನ್ನು (ಪರಮಾತ್ಮನನ್ನು) ಯಾವಾಗಲೂ, ಆಶೆಗಳಿಲ್ಲದವನಾಗಿ ಭಜಿಸುತ್ತಾನೋ, ಎಲೈ ರಾಜನೇ, ಅವನ ಮನಸ್ಸು ಕ್ರಮವಾಗಿ ಪ್ರಸನ್ನವಾಗುತ್ತದೆ.

Read more

ಇಂದಿನ ಪಂಚಾಗ ಮತ್ತು ರಾಶಿಫಲ (29-10-2018)

ನಿತ್ಯ ನೀತಿ : ರಾಗ ಎಂಬುದು ಮನಸ್ಸಿಗೆ ನಾಟಿದ ಮೊಳೆ; ಗುಣವೆಂಬ ಹಣವನ್ನು ಕದಿಯುವ ಕಳ್ಳ; ವಿದ್ಯಾ ಎಂಬ ಚಂದ್ರನನ್ನು ನುಂಗುವ ರಾಹು; ತಪೋವನವನ್ನು ನಾಶಿಸುವ ಬೆಂಕಿ.

Read more

ಇಂದಿನ ಪಂಚಾಗ ಮತ್ತು ರಾಶಿಫಲ (28-10-2018)

ನಿತ್ಯ ನೀತಿ : ಕೆಟ್ಟಬುದ್ಧಿಯುಳ್ಳವರು ಯಾವುದನ್ನು ಬಿಡಲಾರರೋ, ನಾವು ಮುದಿತನದಿಂದ ದುರ್ಬಲರಾದರೂ ಯಾವುದು ಕಡಿಮೆಯಾಗುವುದಿಲ್ಲವೋ ಅಂತಹ ಆಸೆಯನ್ನು ಜಾಣರು ಬಿಡಬೇಕು. ಆಗ ಅವನಿಗೆ ಎಲ್ಲ ವಿಧದಲ್ಲಿಯೂ ಸುಖವೇ

Read more

ಇಂದಿನ ಪಂಚಾಗ ಮತ್ತು ರಾಶಿಫಲ (27-10-2018)

ನಿತ್ಯ ನೀತಿ : ಅಧರ್ಮಾಚರಣೆಯಿಂದ ತನಗೆ ತೊಂದರೆ ಯಾಗದಿದ್ದರೆ ಮಕ್ಕಳಿಗೆ ತೊಂದರೆಯಾಗುತ್ತದೆ. ಇಲ್ಲವೇ ಮೊಮ್ಮಕ್ಕಳಿಗೆ, ಮರಿಮಕ್ಕಳಿಗೆ ಅದರ ಫಲ ಉಂಟಾಗುತ್ತದೆ. ಮಾಡಿದ ಅಧರ್ಮವು ಫಲ ಕೊಡದೆ ಇರುವುದಿಲ್ಲ.

Read more

ಇಂದಿನ ಪಂಚಾಗ ಮತ್ತು ರಾಶಿಫಲ (25-10-2018)

ನಿತ್ಯ ನೀತಿ : ಲೋಕದಲ್ಲಿ ಕಾಮಸುಖವೆಂಬುದೇನುಂಟೋ, ದೇವಲೋಕದ ಮಹಾಸುಖವೆಂಬುದೇನುಂಟೋ- ಇವೆರಡೂ ಆಸೆಯನ್ನು ಬಿಡುವುದರಿಂದಾಗುವ ಸುಖದ ಹದಿನಾರನೆಯ ಒಂದಂಶವೂ ಅಲ್ಲ. -ಮಹಾಭಾರತ # ಪಂಚಾಂಗ : ಗುರುವಾರ, 25.10.2018

Read more

ಇಂದಿನ ಪಂಚಾಗ ಮತ್ತು ರಾಶಿಫಲ (24-10-2018)

ನಿತ್ಯ ನೀತಿ : ಕತ್ತಲೆಯಲ್ಲಿ ಎಷ್ಟು ಪ್ರಯತ್ನ ಮಾಡಿ ನೋಡಿದರೂ ಯಾರೂ ಸಹ ಕಪ್ಪು ಬಿಳುಪನ್ನು ಬೇರೆ ಬೇರೆಯಾಗಿ ತಿಳಿಯಲಾರರು.-ತಂತ್ರವಾರ್ತಿಕ # ಪಂಚಾಂಗ : ಬುಧವಾರ, 24.10.2018

Read more

ಇಂದಿನ ಪಂಚಾಗ ಮತ್ತು ರಾಶಿಫಲ (23-10-2018)

ನಿತ್ಯ ನೀತಿ : ಸಾಧಕ-ಬಾಧಕಗಳನ್ನು ನಿಶ್ಚಯಿಸಿ ಉದ್ಯೋಗವನ್ನು ನಡೆಸಬೇಕು. ಗುಣ ವಿದ್ದರೆ ಸಂಗ್ರಹಿಸಬೇಕು. ದೋಷವಿದ್ದರೆ ಬಿಡಬೇಕು.-ರಾಮಾಯಣ # ಪಂಚಾಂಗ : ಮಂಗಳವಾರ, 23.10.2018 ಸೂರ್ಯ ಉದಯ ಬೆ.06.11

Read more

ಇಂದಿನ ಪಂಚಾಗ ಮತ್ತು ರಾಶಿಫಲ (22-10-2018)

ನಿತ್ಯ ನೀತಿ : ಮಗ, ಸೇವಕ, ಸ್ನೇಹಿತ, ಮಿತ್ರ, ಹೆಂಡತಿ, ಧರ್ಮ, ಸತ್ಯಶೀಲತೆ ಇವೆಲ್ಲವೂ ಕೋಪದ ಸ್ವಭಾವದವನನ್ನು ತ್ಯಜಿಸಿ ದೂರ ಹೋಗುತ್ತವೆ.-ಸುಭಾಷಿತಸುಧಾನಿಧಿ # ಪಂಚಾಂಗ : ಸೋಮವಾರ,

Read more