ಇಂದಿನ ಪಂಚಾಗ ಮತ್ತು ರಾಶಿಫಲ (29-08-2018)

ನಿತ್ಯ ನೀತಿ :  ತನಗಿಂತ ಹೀನರ ಜೊತೆ ಸಹವಾಸ ಮಾಡಿದರೆ ಬುದ್ಧಿ ಕುಂದುತ್ತದೆ; ತನಗೆ ಸಮರಾದವರೊಡನೆ ಸೇರುವುದರಿಂದ ಸಮವಾಗಿರುತ್ತದೆ. ಆದರೆ ಅಧಿಕರೊಡನೆ ಸೇರುವುದರಿಂದ ಬುದ್ಧಿ ಹೆಚ್ಚುತ್ತದೆ.  -ಹಿತೋಪದೇಶ

Read more

ಇಂದಿನ ಪಂಚಾಗ ಮತ್ತು ರಾಶಿಫಲ (28-08-2018)

ನಿತ್ಯ ನೀತಿ :  ದುರ್ಜನರ ಮಾತು ಮೃದುವಾಗಿದ್ದರೂ ತತ್ತ್ವಜ್ಞರ ಮನಸ್ಸನ್ನು ಅತಿಯಾಗಿ ಸುಡುತ್ತದೆ. ಸಜ್ಜನರ ಮಾತು ನಿಷ್ಠುರವಾಗಿದ್ದರೂ ಚಂದನರಸದಂತೆ ಆನಂದಗೊಳಿಸುತ್ತದೆ. -ಕಾವ್ಯಪ್ರಕಾಶ ಪಂಚಾಂಗ : 28.08.2018 ಮಂಗಳವಾರ

Read more

ಇಂದಿನ ಪಂಚಾಗ ಮತ್ತು ರಾಶಿಫಲ (27-08-2018)

ನಿತ್ಯ ನೀತಿ :  ಮನುಷ್ಯದೇಹ ಹೊಂದುವುದು ಬಹಳ ಕಷ್ಟ. ಅದೇ ಒಳ್ಳೆಯ ದೋಣಿ. ಅದಕ್ಕೆ ಗುರುವೇ ಅಂಬಿಗ (ಪರಮಾತ್ಮನೆಂಬ) ಅನುಕೂಲವಾದ ಗಾಳಿಯಿಂದ ನಡೆಸಲ್ಪಡುತ್ತಿರುವಾಗ ಮನುಷ್ಯನು ಸಂಸಾರ ಸಾಗರವನ್ನು

Read more

ಇಂದಿನ ಪಂಚಾಗ ಮತ್ತು ರಾಶಿಫಲ (26-08-2018)

ನಿತ್ಯ ನೀತಿ :  ಧರ್ಮ, ಅರ್ಥ, ಕಾಮ- ಇವು ಮೂರನ್ನೂ ಸಮವಾಗಿ ಸೇವಿಸಬೇಕು. ಇವುಗಳಲ್ಲಿ ಒಂದನ್ನು ಮಾತ್ರ ಸೇವಿಸ ತಕ್ಕವನು ಕನಿಷ್ಠ ದರ್ಜೆಯವನು. ಯಾವು ದಾದರೂ ಎರಡರಲ್ಲಿ

Read more

ಇಂದಿನ ಪಂಚಾಗ ಮತ್ತು ರಾಶಿಫಲ (25-08-2018)

ನಿತ್ಯ ನೀತಿ :  ಬ್ರಹ್ಮನು ಕೋಪಗೊಂಡರೆ ಹಂಸದ ಕಮಲವನವಾಸದ ಆನಂದವನ್ನು ಮಾತ್ರ ತಪ್ಪಿಸಿಬಿಡಬಹುದು. ಆದರೆ ಹಾಲಿನಿಂದ ನೀರನ್ನು ಬೇರ್ಪಡಿಸುವ ಅದರ ಪ್ರಖ್ಯಾತವಾದ ಕೀರ್ತಿ ಯನ್ನು ಅಪಹರಿಸಲು ಶಕ್ತನೇನು?

Read more

ಇಂದಿನ ಪಂಚಾಗ ಮತ್ತು ರಾಶಿಫಲ (24-08-2018)

ನಿತ್ಯ ನೀತಿ :  ಸಮಯಕ್ಕೆ ಸರಿ ಹೊಂದದ ಮಾತನ್ನು ಬೃಹಸ್ಪತಿ ಹೇಳಿದರೂ ಸಹ ಅವನಿಗೆ ಹೆಚ್ಚಾದ ತಿರಸ್ಕಾರವೂ ಅಪಮಾನವೂ ಸಂಭವಿಸುವುವು. -ಪಂಚತಂತ್ರ , ಮಿತ್ರಬೇಧ ಪಂಚಾಂಗ :

Read more

ಇಂದಿನ ಪಂಚಾಗ ಮತ್ತು ರಾಶಿಫಲ (23-08-2018)

ನಿತ್ಯ ನೀತಿ :  ನಾಲ್ಕು ವೇದಗಳನ್ನೂ ಕಲಿತು ಹದಿನೆಂಟು ಸ್ಮೃತಿಗಳನ್ನೂ ವ್ಯಾಖ್ಯಾನ ಮಾಡಿಯೂ ಆತ್ಮಜ್ಞಾನ ಸಂಪಾದಿಸದೆ ಹೋದ ಮೇಲೆ ಅಷ್ಟು ಶ್ರಮವೂ ವ್ಯರ್ಥವೇ ಸರಿ. ಪಂಚಾಂಗ :

Read more

ಇಂದಿನ ಪಂಚಾಗ ಮತ್ತು ರಾಶಿಫಲ (22-08-2018)

ನಿತ್ಯ ನೀತಿ :  ಜೇನುತುಪ್ಪ ಸಿಗುತ್ತದೆಂದು ಉತ್ಸಾಹದಿಂದಿರುವ ಮೂರ್ಖನು, ಕಣಿವೆಯಲ್ಲಿ ಬಿದ್ದು ಸಾಯುವೆನೆಂದು ತಿಳಿಯಲಾರ. ನಿಂದಿತವಾದ ಕೆಲಸವನ್ನು ಮಾಡುವವನು ನರಕಕ್ಕಾಗಿ ಹೆದರುವುದಿಲ್ಲ. -ದೇವೀಭಾಗವತಲ ಪಂಚಾಂಗ : 22.08.2018

Read more

ಇಂದಿನ ಪಂಚಾಗ ಮತ್ತು ರಾಶಿಫಲ (21-08-2018)

ನಿತ್ಯ ನೀತಿ :  ತನ್ನ ಸುಖವನ್ನು ಕಡೆಗಣಿಸಿ ಏತಕ್ಕಾಗಿ ಕಷ್ಟಪಡುತ್ತೀಯೆ? ಅಥವಾ ಅರಸನ ವೃತ್ತಿಯೇ ಅಂತಹುದು. ದೊಡ್ಡ ಮರವು ತಾನು ಬಿಸಿಲಿನಲ್ಲಿ ನಿಂತು ಆಶ್ರಿತ ತಾಪವನ್ನು ನೆರಳಿನಿಂದ

Read more

ಇಂದಿನ ಪಂಚಾಗ ಮತ್ತು ರಾಶಿಫಲ (20-08-2018)

ನಿತ್ಯ ನೀತಿ :  ಬುದ್ಧಿವಂತನಾದವನು ತನ್ನ ಹಣವನ್ನೂ, ಪ್ರಾಣವನ್ನೂ ಮತ್ತೊಬ್ಬರಿಗಾಗಿ ತ್ಯಾಗ ಮಾಡಬೇಕು. ಅವುಗಳಿಗೆ ವಿನಾಶವು ಸಿದ್ಧವೇ ಆಗಿರುವಾಗ ಒಳ್ಳೆಯ ಕಾರಣಕ್ಕಾಗಿ ತ್ಯಾಗ ಮಾಡುವುದು ಬಹಳ ಶ್ರೇಷ್ಠವಾದುದೇ

Read more