ಡೀಸೆಲ್ ಕಳ್ಳನನ್ನು ಹಿಡಿದುಕೊಟ್ಟವನ ಜೀವ ತೆಗೆದ ಕಿರಾತಕರು..!

ಸೂಲಿಬೆಲೆ, ಜು.27- ಕಂಪೆನಿಯೊಂದರ ಲಾರಿಗಳಲ್ಲಿ ಡೀಸೆಲ್ ಕದಿಯುತ್ತಿದ್ದವನನ್ನು ಹಿಡಿದುಕೊಟ್ಟ ವ್ಯಕ್ತಿಗೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ

Read more