1 ಚಾಕೋಲೆಟ್‍ಗೆ 1,800 ರೂ..! : ಆನ್‍ಲೈನ್‍ನಲ್ಲಿ ಗಾಂಜಾ ಚಾಕೋಲೆಟ್ ಮಾರುತ್ತಿದ್ದ ಡಾಕ್ಟರ್ ಅಂದರ್

ಹೈದರಾಬಾದ್, ಜ.30- ವೈದ್ಯೋ ನಾರಾಯಣ ಹರಿ: ಎನ್ನುತ್ತಾರೆ. ಆದರೆ ಗಾಂಜಾ ಚಾಕೋಲೆಟ್‍ಗಳನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡಿ ಜನರನ್ನು ಮಾದಕವ್ಯಸನಕ್ಕೆ ದೂಡುತ್ತಿದ್ದ ಖತರ್ನಾಕ್ ವೈದ್ಯನೊಬ್ಬನನ್ನು ಹೈದರಾಬಾದ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.

Read more

ಬ್ಯಾಂಕ್‍ಗಳಲ್ಲಿ 98 ಕೋಟಿ ರೂ. ಕಾಳಧನ ಠೇವಣಿ ಮಾಡಿದ ಹೈದಾರಾಬ್‍ನ ಪ್ರಭಾವ ಉದ್ಯಮಿ ಬಂಧನ

ಹೈದರಾಬಾದ್, ಡಿ.29-ಹಳೆ ನೋಟು ಅಮಾನ್ಯಗೊಳಿಸಿದ ನಂತರ ದೇಶಾದ್ಯಂತ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಮತ್ತು ಪೊಲೀಸರು ದಾಳಿಗಳನ್ನು ತೀವ್ರಗೊಳಿಸಿದಷ್ಟೂ ಬ್ರಹ್ಮಾಂಡ ಕಾಳಧನ ಮತ್ತು ಅಕ್ರಮಗಳು ಪತ್ತೆಯಾಗುತ್ತಲೇ ಇವೆ.

Read more

ಹೈದರಾಬಾದ್’ನಲ್ಲಿ ಭಾರಿ ದರೋಡೆ : ಸಿಬಿಐ ಅಧಿಕಾರಿಗಳ ಸೋಗಿನಲ್ಲಿ 45 ಕೆ.ಜಿ ಚಿನ್ನ ಲೂಟಿ..!

ಹೈದರಾಬಾದ್, ಡಿ.28: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ನಾಲ್ವರು ಅಪರಿಚಿತರು ಹೈದರಾಬಾದ್ ನ ಮುತ್ತೂಟ್ ಫೈನಾನ್ಸ್ ನಲ್ಲಿ 45 ಕೆ.ಜಿ. ಚಿನ್ನವನ್ನು ದೋಚಿದ್ದಾರೆ. ಬೆಳಗ್ಗೆ 9.30ರ ವೇಳೆಗೆ ಕೆಂಪು

Read more

ಹೈದರಾಬಾದ್ ನಲ್ಲಿ 7 ಅಂತಸ್ತಿನ ಕಟ್ಟಡ ಕುಸಿದು ಇಬ್ಬರ ಸಾವು

ಹೈದರಾಬಾದ್, ಡಿ.9-ಏಳು ಅಂತಸ್ತಿನ ಕಟ್ಟಡವೊಂದು ಕುಸಿತು ಕನಿಷ್ಠ ಇಬ್ಬರು ಮೃತಪಟ್ಟು, ಅನೇಕರು ಗಾಯಗೊಂಡಿರುವ ಘಟನೆ ನಿನ್ನೆ ಮಧ್ಯರಾತ್ರಿ ಹೈದರಾಬಾದ್‍ನಲ್ಲಿ ಸಂಭವಿಸಿದೆ. ಕಟ್ಟಡದ ಭಗ್ನಾವಶೇಷಗಳಡಿ ಸಿಲುಕಿರುವ ಸುಮಾರು 10

Read more

ರಸ್ತೆ ಪಕ್ಕದಲ್ಲಿ ಅಳವಡಿಸಿದ್ದ ರೈಲಿಂಗ್‍ ಅಪ್ಪಳಿಸಿದ ಕಾರು : ನಾಲ್ವರ ಜೀವಂತ ದಹನ

ಹೈದರಾಬಾದ್, ಡಿ.5-ರಸ್ತೆ ಪಕ್ಕದಲ್ಲಿ ಅಳವಡಿಸಿದ್ದ ರೈಲಿಂಗ್‍ಗೆ (ಕಬ್ಬಿಣದ ತೊಲೆ) ಅಪ್ಪಳಿಸಿದ ಪರಿಣಾಮ ಕಾರಿಗೆ ಬೆಂಕಿ ತಗುಲಿ ನಾಲ್ವರು ಸುಟ್ಟು ಕರಕಲಾದ ಭೀಕರ ಘಟನೆ ಇಂದು ನಸುಕಿನಲ್ಲಿ ಇಲ್ಲಿನ

Read more

ಹಂದಿ ಮರಿಯೊಂದಿಗೆ ಎಟಿಎಂ ಕ್ಯೂನಲ್ಲಿ ಪ್ರತ್ಯಕ್ಷನಾದ ಟಾಲಿವುಡ್ ನಟ

ಹೈದ್ರಾಬಾದ್,ನ.24- ಪ್ರಧಾನಿ ನರೇಂದ್ರ ಮೋದಿ 500, 1000 ರೂ. ಮುಖಬೆಲೆಯ ಹಳೆ ನೋಟುಗಳ ಮಾನ್ಯತೆಯನ್ನು ರದ್ದುಗೊಳಿಸಿರುವುದರಿಂದ ಪ್ರತಿದಿನ ದೇಶದೆಲ್ಲೆಡೆ ಎಟಿಎಂಗಳ ಮುಂದೆ ಜನಸಾಗರವೇ ನೆರೆದಿರುತ್ತದೆ. ಆದರೆ ಇಂದು

Read more

ತಳ್ಳುಗಾಡಿಯಲ್ಲಿ 60 ಕಿ.ಮೀ ಪತ್ನಿ ಶವ ಸಾಗಿಸಿದ ಭಿಕ್ಷುಕ..!

ಹೈದರಾಬಾದ್,ನ.7-ಭಿಕ್ಷುಕನೊಬ್ಬ ತನ್ನ ಪತ್ನಿಯ ಶವವನ್ನು ವಾಹನದಲ್ಲಿ ಸಾಗಿಸಲು ಹಣವಿಲ್ಲದೆ ತಾನೇ ತಳ್ಳುಗಾಡಿಯಲ್ಲಿ ಸುಮಾರು 60 ಕಿ.ಮೀ ದೂರ ಸಾಗಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಕುಷ್ಠರೋಗ ಪೀಡಿತರಾದ ಕವಿತಾ

Read more

ಹೈದರಾಬಾದ್ ಬೀದಿ ನಾಯಿಗೆ ಸಿಕ್ತು ‘ಭಾರತದ ಅತ್ಯಂತ ಮುದ್ದಿನ ಶ್ವಾನ’ ಕಿರೀಟ

ಹೈದರಾಬಾದ್, ಸೆ.28 – ಹೈದರಾಬಾದ್‍ನ ಬೀದಿ ನಾಯಿ ರೊಸ್ಕೊ ಭಾರತದ ಅತ್ಯಂತ ಮುದ್ದಿನ ಶ್ವಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುತ್ತಿನನಗರಿಯಲ್ಲಿ ನಡೆದ ಪೆಟಾದ 5ನೇ ವಾರ್ಷಿಕ ಕ್ಯೂಟೇಸ್ಟ್

Read more

ಮಳೆರಾಯನ ರೌದ್ರಾವತಾರಕ್ಕೆ ಗುಂಟೂರು ಮತ್ತು ಹೈದರಾಬಾದ್ ಜಿಲ್ಲೆಯಲ್ಲಿ 8 ಮಂದಿ ಬಲಿ

ವಿಜಯವಾಡ, ಸೆ.23-ಆಂಧ್ರಪ್ರದೇಶದ ಗುಂಟೂರು ಮತ್ತು ಹೈದರಾಬಾದ್ ಜಿಲ್ಲೆಯಲ್ಲಿ ಮಳೆಯ ರೌದ್ರಾವತಾರಕ್ಕೆ ಕನಿಷ್ಟ ಎಂಟು ಮಂದಿ ಬಲಿಯಾಗಿದ್ದು, ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ.  ಆಂಧ್ರದ ಗುಂಟೂರು ಮತ್ತು ಹೈದರಾಬಾದ್ ಜಿಲ್ಲೆಯಲ್ಲಿ

Read more

ಮುತ್ತಿನ ನಗರಿಯಲ್ಲಿ ಸುರಿದ ಭಾರಿ ಮಳೆಗೆ 6 ಮಂದಿ ಬಲಿ

ಹೈದರಾಬಾದ್, ಆ.31- ಭಾರೀ ಮಳೆಯಿಂದ ಸಂಭವಿಸಿದ ಅನಾಹುತಗಳಲ್ಲಿ 6 ಮಂದಿ ಮೃತಪಟ್ಟ ಘಟನೆ ಇಲ್ಲಿ ನಿನ್ನೆ ರಾತ್ರಿ ನಡೆದಿದೆ. ವರುಣನ ಆರ್ಭಟದಿಂದ ರಸ್ತೆಗಳು ನದಿಗಳಂತಾಗಿದ್ದು, ಜನಜೀವನ ಸಂಪೂರ್ಣ

Read more