ಪುಷ್ಪಗಿರಿ ಬೆಟ್ಟದ ಬಳಿ ಸುಟ್ಟು ಕರಕಲಾದ ಕಾರು, ಇಬ್ಬರ ಸಜೀವ ದಹನ, ಕೊಲೆ ಶಂಕೆ

ಬೇಲೂರು, ಜೂ.9- ತಾಲ್ಲೂಕಿನ ಪುಷ್ಪಗಿರಿ ಬೆಟ್ಟದ ಬಳಿ ಕಾರೊಂದರಲ್ಲಿ ಇಬ್ಬರನ್ನು ಸಜೀವವಾಗಿ ಸುಟ್ಟು ಹಾಕಿರುವ ಘಟನೆ ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾರಿನಲ್ಲಿದ್ದವರ ಹೆಸರು, ವಿಳಾಸ

Read more