2019ರ ಐಸಿಸಿ ವಿಶ್ವಕಪ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ

ಲಂಡನ್, ಆ.30-ಮುಂಬರುವ 2019ರ ಮೇ ಹಾಗೂ ಜುಲೈನಲ್ಲಿ ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಐಸಿಸಿ ಸೀಮಿತ ಓವರ್(50 ಓವರ್)ಗಳ ಕ್ರಿಕೆಟ್ ವಿಶ್ವಕಪ್‍ಗೆ ವೇಳಾಪಟ್ಟಿ ಯನ್ನು ಪ್ರಕಟಿಸಲಾಗಿದ್ದು, ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ.

Read more