ವೀಸಾ ವಂಚನೆ ಪ್ರಕರಣದಲ್ಲಿ ಭಾರತದ ಸಿಇಒ ಅರೆಸ್ಟ್

ನ್ಯೂಯಾರ್ಕ್, ಸೆ.1-ವೀಸಾ ವಂಚನೆ ಪ್ರಕರಣದ ಸಂಬಂಧ ಅಮೆರಿಕದಲ್ಲಿ ಎರಡು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಭಾರತೀಯ ಸಂಜಾತ ಪ್ರದ್ಯುಮ್ನ ಕುಮಾರ್ ಸಮಲ್ ಅವರನ್ನು ಬಂಧಿಸಲಾಗಿದೆ.

Read more