ಮೋದಿ-ಜಿನ್‍ಪಿಂಗ್ ಭೇಟಿ : ಭಾರತ-ಚೀನಾ ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಸಮ್ಮತಿ

ಜೋಹಾನ್ಸ್‍ಬರ್ಗ್, ಜು.27-ಭಾರತ ಮತ್ತು ಚೀನಾ ನಡುವೆ ಶಾಂತಿ ಸ್ಥಾಪನೆಗೆ ಬದ್ಧವಾಗಿರುವುದನ್ನು ಪುನರುಚ್ಚರಿಸಿರುವ ಉಭಯ ದೇಶಗಳು, ತಮ್ಮ ಸೇನೆಗಳ ನಡುವೆ ಸಂಪರ್ಕ-ಸಂವಹನವನ್ನು ಹೆಚ್ಚಿಸಲೂ ಸಮ್ಮತಿ ಸೂಚಿಸಿವೆ. ದಕ್ಷಿಣ ಆಫ್ರಿಕಾದ

Read more