ಶ್ರೀಲಂಕಾದಲ್ಲಿ ಭಾರತದ ಕ್ರಿಕೆಟ್ ಆಟಗಾರ ನೀರುಪಾಲು

ಕೊಲೊಂಬೊ, ಸೆ.7-ಶ್ರೀಲಂಕಾದ ಈಜುಕೊಳವೊಂದರಲ್ಲಿ ಭಾರತದ 12 ವರ್ಷದ ಕ್ರಿಕೆಟ್ ಆಟಗಾರನೊಬ್ಬ ನೀರುಪಾಲಾಗಿರುವ ದುರಂತ ಸಂಭವಿಸಿದೆ. ಗುಜರಾತ್ ನಿವಾಸಿಯಾದ ಮೋನಾಥ್ ಸೋನಾ ನರೇಂದ್ರ ಮೃತಪಟ್ಟ ಕ್ರಿಕೆಟ್ ಪ್ರತಿಭೆ. 17

Read more