ಕನಕಪುರದಲ್ಲಿ ಇಂದಿರಾ ಕ್ಯಾಂಟೀನ್‍ಗೆ ಡಿಕೆ ಬ್ರದರ್ಸ್ ಚಾಲನೆ

ಕನಕಪುರ, ಆ.23- ರಾಜ್ಯದ ಮಹತ್ವಾಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನ್ ಹಾಗೂ ಕನಕಪುರ ಹೃದಯ ಭಾಗದಲ್ಲಿ ಜೀರ್ಣೋದ್ಧಾರಗೊಂಡಿರುವ ನಾರಾಯಣಪ್ಪ ಕೆರೆ (ಕನಕ ಕಾವೇರಿಉದ್ಯಾನವನ)ಯನ್ನು ಸಚಿವ ಡಿ.ಕೆ.ಶಿವಕುಮಾರ್ ಇಂದು ಲೋಕಾರ್ಪಣೆಗೊಳಿಸಿದರು.

Read more