ಬಾನಂಗಳದಲ್ಲಿನ ಕಬ್ಬಕ್ಕಿಗಳ ನೃತ್ಯ ಚಿತ್ತಾರವನ್ನೊಮ್ಮೆ ಮಿಸ್ ಮಾಡ್ದೆ ಕಣ್ತುಂಬಿಕೊಳ್ಳಿ

ಇದು ಇಸ್ರೇಲ್‍ನ ಬಾನಂಗಳದಲ್ಲಿ ನಡೆದ ವಿಸ್ಮಯ ಸಂಗತಿ. ಸಹಸ್ರಾರು ಸ್ಟಾರ್ಲಿಂಗ್‍ಗಳು ಅಥವಾ ಕಬ್ಬಕ್ಕಿಗಳು ಒಟ್ಟಿಗೆ ಗಗನದಲ್ಲಿ ಹಾರುತ್ತಾ ಕ್ಷಣಕ್ಕೊಂದು ಚಿತ್ತಾರ ಬಿಡಿಸಿ ನೋಡುಗರ ಕಣ್ಮನ ಸೆಳೆದವು. ಈ

Read more