ಕೆರೆಯಲ್ಲಿ ಈಜಲು ಹೋದ ಐಟಿಐ ವಿದ್ಯಾರ್ಥಿ ಸಾವು

ತುರುವೇಕೆರೆ, ಅ.31-ಸ್ನೇಹಿತರೊಂದಿಗೆ ಕೆರೆಗಿಳಿದ ಐಟಿಐ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಣದ ಸರ್ಕಾರಿ ಕಾಲೇಜಿನ ಐಟಿಐ ವಿದ್ಯಾರ್ಥಿ ಶರತ್ (17)

Read more