ಸನ್ನಿಹಿತವಾಯಿತೇ ಸಾರ್ವಜನಿಕ ಗ್ರಂಥಾಲಯಗಳಿಗೆ ಬೀಗ ಬೀಳುವ ಕಾಲ..?!

ಬಿ.ಎಸ್.ರಾಮಚಂದ್ರ ಈಗಾಗಲೇ ಸರ್ಕಾರಿ ಶಾಲೆಗಳು ಮುಚ್ಚುವ ಆತಂಕ ಎದುರಾಗುತ್ತಿರುವ ಸಂದರ್ಭದಲ್ಲಿಯೇ ಜ್ಞಾನದೇಗುಲವೆಂದೇ ಪ್ರಸಿದ್ಧಿಯಾಗಿರುವ ಗ್ರಂಥಾಲಯಕ್ಕೂ ಬೀಗ ಜಡಿಯುವ ಸಿದ್ಧತೆ ನಡೆಯುತ್ತಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಗ್ರಂಥಾಲಯಗಳಿಗೆ ಅದರದ್ದೇ ಆದ

Read more