ಜಿಲ್ಲಾವಾರು ಇಡೀ ದಿನ ಜನತಾದರ್ಶನ ನಡೆಸಲು ಸಿಎಂ ಕುಮಾರಸ್ವಾಮಿ ಚಿಂತನೆ

ಬೆಂಗಳೂರು,ಜೂ.5- ಜನರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳಲು ದೂರದೂರುಗಳಿಂದ ಬರುವ ಪರಿಪಾಟಲನ್ನು ತಪ್ಪಿಸಲು ಜಿಲ್ಲಾವಾರು ಜನತಾದರ್ಶನವನ್ನು ಇಡೀ ದಿನ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

Read more