ನಿಬ್ಬೆರಗುಗೊಳಿಸಿದ ಸೌಮ್ಯರೆಡ್ಡಿ ಮಾತು..!

ಬೆಂಗಳೂರು, ಜೂ.22- ಹೆಸರು ಸೌಮ್ಯರೆಡ್ಡಿ, ಮಾತಿಗೆ ನಿಂತರೆ ಖಡಕ್..! ಜಯನಗರದಿಂದ ಇತ್ತೀಚೆಗಷ್ಟೆ ಶಾಸಕರಾಗಿ ಆಯ್ಕೆಯಾಗಿರುವ ಸೌಮ್ಯರೆಡ್ಡಿ ಅವರು ಬಿಬಿಎಂಪಿ ಸಭೆಯಲ್ಲಿಂದು ಖಡಕ್ ಆಗಿ ಮಾತನಾಡಿದ್ದು, ಪ್ರತಿಪಕ್ಷಗಳ ಸದಸ್ಯರಿಗೆ

Read more

ಪ್ರಮಾಣ ವಚನ ಸ್ವೀಕರಿಸಿದ ಶಾಸಕಿ ಸೌಮ್ಯಾರೆಡ್ಡಿ

ಬೆಂಗಳೂರು, ಜೂ.18: ಜಯನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಸೌಮ್ಯಾರೆಡ್ಡಿ ಇಂದು (ಸೋಮವಾರ) ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ತಮ್ಮ ಕಚೇರಿಯಲ್ಲಿ ನೂತನ ಶಾಸಕಿಗೆ

Read more

ವಿಧಾನಸಭೆಯಲ್ಲಿ ಅಪ್ಪ-ಮಗಳು, ಕರ್ನಾಟಕದ ಇತಿಹಾಸದಲ್ಲೇ ಇದೆ ಮೊದಲ

ಬೆಂಗಳೂರು,ಜೂ.13- ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಪ್ರತಿಷ್ಠಿತ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸುವುದರೊಂದಿಗೆ ಮೊದಲ ಬಾರಿಗೆ ಅಪ್ಪ -ಮಗಳು ಏಕಕಾಲಕ್ಕೆ ವಿಧಾನಸಭೆ

Read more

ಜಯನಗರದಲ್ಲಿ ಬಿಜೆಪಿ ಮಣ್ಣುಮುಕ್ಕಲು ಕಾರಣವೇನುಗೋತ್ತೇ..?

ಬೆಂಗಳೂರು, ಜೂ.13-ನಾಯಕರ ಒಳಜಗಳ, ಆಂತರಿಕ ಕಚ್ಚಾಟ, ಪ್ರತಿಷ್ಠೆ , ಪರಸ್ಪರ ಕಾಲೆಳೆಯುವಿಕೆ, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದಂತಹ ಪರಿಸ್ಥಿತಿಯಿಂದಲೇ ಪ್ರತಿಷ್ಠಿತ ಜಯನಗರದಲ್ಲಿ ಬಿಜೆಪಿ ಮಣ್ಣು ಮುಕ್ಕುವಂತಾಗಿದೆ. ರಾಜ್ಯಾಧ್ಯಕ್ಷ

Read more

ಜಯನಗರದಲ್ಲಿ ಜಯದ ನಗೆ ಬೀರಿದ ಸೌಮ್ಯ ರೆಡ್ಡಿ, ಬೆಂಬಲಿಗರ ಸಂಭ್ರಮ, ಬಿಜೆಪಿಗೆ ಮುಖಭಂಗ

ಬೆಂಗಳೂರು, ಜೂ.13-ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪ್ರತಿಷ್ಟಿತ ಜಯನಗರದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದು , ಬಿಜೆಪಿಗೆ ಭಾರೀ ಮುಖಭಂಗವಾಗಿದೆ.

Read more

ನಮ್ಮ ತ್ಯಾಗ ಗುರುತಿಸಿ ಕಾಂಗ್ರೆಸ್’ಗೆ ಮತಹಾಕಿ, ಆರ್ ಆರ್ ನಗರ ಜನತೆಯಲ್ಲಿ ಡಿಕೆಶಿ ಮನವಿ

ಬೆಂಗಳೂರು, ಮೇ 26-ರಾಜರಾಜೇಶ್ವರಿ ನಗರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

Read more

ಬ್ರೇಕಿಂಗ್ : ನಟಿ ತಾರಾ ಅನುರಾಧ ಜಯನಗರದ ಬಿಜೆಪಿ ಅಭ್ಯರ್ಥಿ..?

ಶಾಸಕ ವಿಜಯಕುಮಾರ್ ಅಕಾಲಿಕ ನಿಧನದಿಂದ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಭಾರಿ ವಿಷಯ ಚರ್ಚೆಯಲ್ಲಿರುವಾಗಲೇ, ಬಿಜೆಪಿಯಲ್ಲಿ ಸಕ್ರೀಯವಾಗಿರುವ ರಾಷ್ಟ್ರ ಪ್ರಶಸ್ತಿ ವಿಜೇತ

Read more