ವಿದೇಶಿ ಹೂಡಿಕೆಗೆ ಭಾರತ ಕೇಂದ್ರಸ್ಥಾನ: ಸುಪ್ರೀಂ ಸಿಜೆ ನ್ಯಾ.ಖೇಹರ್ ಬಣ್ಣನೆ

ನವದೆಹಲಿ,ಏ.22-ಭಾರತವು ವಿದೇಶಿ ಬಂಡವಾಳ ಹೂಡಿಕೆಗೆ ಅಂತಾರಾಷ್ಟ್ರೀಯ ಕೇಂದ್ರವಾಗಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಬಣ್ಣಿಸಿದ್ದಾರೆ. ರಾಜಧಾನಿಯಲ್ಲಿ ಇಂದಿನಿಂದ ಆರಂಭವಾಗಿರುವ ಏಷ್ಯಾ ಮಧ್ಯಸ್ಥಿಕೆ ಶೃಂಗಸಭೆಯಲ್ಲಿ ಮಾತನಾಡಿದ ಅವರು,

Read more