ಮತಪಟ್ಟಿಯಿಂದ ಜ್ವಾಲಾಗುಟ್ಟಾ ಹೆಸರೇ ನಾಪತ್ತೆ..?

ತೆಲಂಗಾಣ, ಡಿ.7- ಇಂದು  ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಮತ ಪಟ್ಟಿಯಿಂದ ಬ್ಯಾಡ್ಮಿಂಟನ್ ಲೋಕದ ತಾರೆ ಜ್ವಾಲಾಗುಟ್ಟಾ ಅವರ ಹೆಸರೇ ನಾಪತ್ತೆ ಆಗಿರುವುದು ಆಶ್ಚರ್ಯ ಮೂಡಿಸಿದೆ. ಹೆಸರು ನಾಪತ್ತೆಯಾಗಿ ರುವ

Read more