ಶರಣ ಜ್ಯೋತಿ ಯಾತ್ರೆಯ ಪೂರ್ವಭಾವಿ ಸಭೆ

ಮುದ್ದೇಬಿಹಾಳ,ಮಾ.13- ಶರಣ ಜ್ಯೋತಿ ಯಾತ್ರೆ ಸಂಚಾರ ತಾಲೂಕಿನ ತಂಗಡಗಿಯಲ್ಲಿ ಇದೇ 19ರಂದು ಜರುಗಲಿರುವ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಇದೇ 14ರಿಂದ 17ರವರೆಗೆ ತಾಲೂಕಿನಲ್ಲಿ ಕೈಗೊಳ್ಳಲಿದೆ

Read more