ಪರಿಶಿಷ್ಟ ವರ್ಗಕ್ಕೆ 86 ಸಾವಿರ ಕೋಟಿ ನೀಡಿರುವುದು ದಾಖಲಾರ್ಹ

ನಂಜನಗೂಡು, ಮಾ.28- ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ 86 ಸಾವಿರ ಕೋಟಿ ಬಜೆಟ್ ಅನ್ನು ಪರಿಶಿಷ್ಟ ವರ್ಗಕ್ಕೆ ನೀಡಿರುವುದು ದಾಖಲಾರ್ಹವಾದದ್ದು ಎಂದು ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.ನಂಜನಗೂಡು

Read more