ಪೊಲೀಸರಿಗೆ ಶರಣಾದ ನಾರಾಯಣಸ್ವಾಮಿ : ಶೆಟ್ಟರ್ ಟೀಕೆ

ಬೆಂಗಳೂರು, ಫೆ.23-ಬಿಬಿಎಂಪಿ ಕಚೇರಿಯಲ್ಲಿ ಹಲ್ಲೆಗೆ ಮುಂದಾಗಿದ್ದ ನಾರಾಯಣಸ್ವಾಮಿಯನ್ನು ಪೊಲೀಸರು ಬಂಧಿಸಿಲ್ಲ. ಅವರೇ ಹೋಗಿ ಪೊಲೀಸರಿಗೆ ಶರಣಾಗಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.

Read more