ಇಂದಿನ ಪಂಚಾಗ ಮತ್ತು ರಾಶಿಫಲ (17-09-2018)

ನಿತ್ಯ ನೀತಿ :  ಯಾವ ಉದ್ಧಾಮ ಪಾಂಡಿತ್ಯದಿಂದ ದುರ್ಜನರು ಗರ್ವದಿಂದ ಮೆರೆಯು ತ್ತಾರೋ, ಅದೇ ಪಾಂಡಿತ್ಯದಿಂದ ಸಜ್ಜನರು ಸ್ಥಿರವೂ, ಶ್ರೇಷ್ಠವೂ ಆದ ಶಾಂತಿಯನ್ನು ಪಡೆಯುತ್ತಾರೆ. – ರಸಗಂಗಾಧರ

Read more

ಇಂದಿನ ಪಂಚಾಗ ಮತ್ತು ರಾಶಿಫಲ (07-09-2018)

ನಿತ್ಯ ನೀತಿ :  ಗುಣಗಳ ಭೇದವನ್ನು ಗುಣಜ್ಞನಾದ ಪಂಡಿತನು ಬಲ್ಲನೇ ಹೊರತು ಬೇರೆಯವನು ತಿಳಿಯಲಾರನು. ಜಾಜಿ ಹೂ ಮಲ್ಲಿಗೆ ಹೂಗಳ ಸುಗಂಧ ಭೇದÀವನ್ನು ಮೂಗು ಗೊತ್ತು ಮಾಡುತ್ತದೆ

Read more

ಇಂದಿನ ಪಂಚಾಗ ಮತ್ತು ರಾಶಿಫಲ (03-09-2018)

ನಿತ್ಯ ನೀತಿ :  ನಿಜವಾದದ್ದನ್ನು ಹೇಳುವ ಮಾತು ಸತ್ಯವಲ್ಲ; ನಿಜವಲ್ಲದುದನ್ನು ಹೇಳುವ ಮಾತು ಸುಳ್ಳಲ್ಲ. ಯಾವುದು ಪ್ರಾಣಿಗಳಿಗೆ ಅತ್ಯಂತ ಹಿತವಾದುದೋ ಅದು ಸತ್ಯ; ಹಾಗಲ್ಲದುದು ಸುಳ್ಳು. -ಸುಭಾಷಿತಸುಧಾನಿಧಿ

Read more

ಇಂದಿನ ಪಂಚಾಗ ಮತ್ತು ರಾಶಿಫಲ (27-08-2018)

ನಿತ್ಯ ನೀತಿ :  ಮನುಷ್ಯದೇಹ ಹೊಂದುವುದು ಬಹಳ ಕಷ್ಟ. ಅದೇ ಒಳ್ಳೆಯ ದೋಣಿ. ಅದಕ್ಕೆ ಗುರುವೇ ಅಂಬಿಗ (ಪರಮಾತ್ಮನೆಂಬ) ಅನುಕೂಲವಾದ ಗಾಳಿಯಿಂದ ನಡೆಸಲ್ಪಡುತ್ತಿರುವಾಗ ಮನುಷ್ಯನು ಸಂಸಾರ ಸಾಗರವನ್ನು

Read more

ಇಂದಿನ ಪಂಚಾಗ ಮತ್ತು ರಾಶಿಫಲ (20-08-2018)

ನಿತ್ಯ ನೀತಿ :  ಬುದ್ಧಿವಂತನಾದವನು ತನ್ನ ಹಣವನ್ನೂ, ಪ್ರಾಣವನ್ನೂ ಮತ್ತೊಬ್ಬರಿಗಾಗಿ ತ್ಯಾಗ ಮಾಡಬೇಕು. ಅವುಗಳಿಗೆ ವಿನಾಶವು ಸಿದ್ಧವೇ ಆಗಿರುವಾಗ ಒಳ್ಳೆಯ ಕಾರಣಕ್ಕಾಗಿ ತ್ಯಾಗ ಮಾಡುವುದು ಬಹಳ ಶ್ರೇಷ್ಠವಾದುದೇ

Read more

ಇಂದಿನ ಪಂಚಾಗ ಮತ್ತು ರಾಶಿಫಲ (10-08-2018)

ನಿತ್ಯ ನೀತಿ : ಎಲ್ಲಾ ಪ್ರಾಣಿಗಳಿಗೂ ಒಂದೇ ಒಂದು ಶ್ರೇಷ್ಠವಾದ ಆತ್ಮವು. ಮೂರ್ಖರಿಂದ ಅದು ಬೆಳಕಿನಂತೆ, ಆಕಾಶದಂತೆ, ನಾನಾ ವಿಧವಾಗಿ  ಗ್ರಹಿಸಲ್ಪಡುತ್ತದೆ. -ಭಾಗವತ  ಪಂಚಾಂಗ : ಗುರುವಾರ, 10.08.2018

Read more

ಇಂದಿನ ಪಂಚಾಗ ಮತ್ತು ರಾಶಿಫಲ (02-08-2018)

ನಿತ್ಯ ನೀತಿ : ಮೂರ್ಖರಿಗೆ ಪಂಡಿತರು ಶತ್ರುಗಳು. ದರಿದ್ರರಿಗೆ ಧನಿಕರೂ, ಪಾಪಿಗಳಿಗೆ ಧಾರ್ಮಿಕರೂ, ಕುರೂಪಿಗಳಿಗೆ ಸುರೂಪಿಗಳೂ ಶತ್ರುಗಳು. –ಮಹಾಭಾರತ  ಪಂಚಾಂಗ : ಗುರುವಾರ, 02.08.2018 ಸೂರ್ಯ ಉದಯ

Read more

ಇಂದಿನ ಪಂಚಾಗ ಮತ್ತು ರಾಶಿಫಲ (26-07-2018)

ನಿತ್ಯ ನೀತಿ : ಪಾಪ ಮಾಡಿದವನು ತನ್ನ ಪಾಪವನ್ನು ಹೇಳಿಕೊಳ್ಳುವುದರಿಂದಲೂ, ಪಶ್ಚಾತ್ತಾಪ ದಿಂದಲೂ, ತಪಸ್ಸಿನಿಂದಲೂ, ಅಧ್ಯಯನ ದಿಂದಲೂ, ದಾನದಿಂದಲೂ ಶುದ್ಧನಾಗುತ್ತಾನೆ. -ಮನುಸ್ಮೃತಿ ಪಂಚಾಂಗ ; ಗುರುವಾರ, 26.07.2018

Read more

ಇಂದಿನ ಪಂಚಾಗ ಮತ್ತು ರಾಶಿಫಲ (20-07-2018)

ನಿತ್ಯ ನೀತಿ : ಪರೋಪದೇಶ ಮಾಡುವಾಗ ಪಾಂಡಿತ್ಯವನ್ನು ಮೆರೆಸುವುದು ಎಲ್ಲರಿಗೂ ಸುಲಭ. ತಾನು ಧರ್ಮದಲ್ಲಿನಡೆಯುವುದು ಯಾವನೋ ಒಬ್ಬ ಮಹಾತ್ಮನಿಗೆ ಸಾಧ್ಯವಾದೀತು. – ಸಮಯೋಚಿತಪದ್ಯಮಾಲಿಕಾ ಪಂಚಾಂಗ : ಶುಕ್ರವಾರ, 20.07.2018

Read more

ಇಂದಿನ ಪಂಚಾಗ ಮತ್ತು ರಾಶಿಫಲ (14-07-2018)

ನಿತ್ಯ ನೀತಿ : ದಾನ ಮಾಡುವುದರಿಂದ ಗೌರವ ಬರುತ್ತದೆಯೋ ಹೊರತು ಹಣವನ್ನು ಸಂಗ್ರಹಿಸುವುದರಿಂದಲ್ಲ. ನೀರನ್ನು ಕೊಡುವ ಮೋಡ ಆಕಾಶವನ್ನೇರಿ ನಿಂತಿದೆ. ನೀರನ್ನು ಸಂಗ್ರಹಿಸುವ ಸಮುದ್ರ ಕೆಳಗಿದೆ.-ಮನುಸ್ಮೃತಿ ಪಂಚಾಂಗ

Read more