ಇಂದಿನ ಪಂಚಾಗ ಮತ್ತು ರಾಶಿಫಲ (02-08-2018)

ನಿತ್ಯ ನೀತಿ : ಮೂರ್ಖರಿಗೆ ಪಂಡಿತರು ಶತ್ರುಗಳು. ದರಿದ್ರರಿಗೆ ಧನಿಕರೂ, ಪಾಪಿಗಳಿಗೆ ಧಾರ್ಮಿಕರೂ, ಕುರೂಪಿಗಳಿಗೆ ಸುರೂಪಿಗಳೂ ಶತ್ರುಗಳು. –ಮಹಾಭಾರತ  ಪಂಚಾಂಗ : ಗುರುವಾರ, 02.08.2018 ಸೂರ್ಯ ಉದಯ

Read more

ಇಂದಿನ ಪಂಚಾಗ ಮತ್ತು ರಾಶಿಫಲ (26-07-2018)

ನಿತ್ಯ ನೀತಿ : ಪಾಪ ಮಾಡಿದವನು ತನ್ನ ಪಾಪವನ್ನು ಹೇಳಿಕೊಳ್ಳುವುದರಿಂದಲೂ, ಪಶ್ಚಾತ್ತಾಪ ದಿಂದಲೂ, ತಪಸ್ಸಿನಿಂದಲೂ, ಅಧ್ಯಯನ ದಿಂದಲೂ, ದಾನದಿಂದಲೂ ಶುದ್ಧನಾಗುತ್ತಾನೆ. -ಮನುಸ್ಮೃತಿ ಪಂಚಾಂಗ ; ಗುರುವಾರ, 26.07.2018

Read more

ಇಂದಿನ ಪಂಚಾಗ ಮತ್ತು ರಾಶಿಫಲ (20-07-2018)

ನಿತ್ಯ ನೀತಿ : ಪರೋಪದೇಶ ಮಾಡುವಾಗ ಪಾಂಡಿತ್ಯವನ್ನು ಮೆರೆಸುವುದು ಎಲ್ಲರಿಗೂ ಸುಲಭ. ತಾನು ಧರ್ಮದಲ್ಲಿನಡೆಯುವುದು ಯಾವನೋ ಒಬ್ಬ ಮಹಾತ್ಮನಿಗೆ ಸಾಧ್ಯವಾದೀತು. – ಸಮಯೋಚಿತಪದ್ಯಮಾಲಿಕಾ ಪಂಚಾಂಗ : ಶುಕ್ರವಾರ, 20.07.2018

Read more

ಇಂದಿನ ಪಂಚಾಗ ಮತ್ತು ರಾಶಿಫಲ (14-07-2018)

ನಿತ್ಯ ನೀತಿ : ದಾನ ಮಾಡುವುದರಿಂದ ಗೌರವ ಬರುತ್ತದೆಯೋ ಹೊರತು ಹಣವನ್ನು ಸಂಗ್ರಹಿಸುವುದರಿಂದಲ್ಲ. ನೀರನ್ನು ಕೊಡುವ ಮೋಡ ಆಕಾಶವನ್ನೇರಿ ನಿಂತಿದೆ. ನೀರನ್ನು ಸಂಗ್ರಹಿಸುವ ಸಮುದ್ರ ಕೆಳಗಿದೆ.-ಮನುಸ್ಮೃತಿ ಪಂಚಾಂಗ

Read more

ಇಂದಿನ ಪಂಚಾಗ ಮತ್ತು ರಾಶಿಫಲ (09-07-2018)

ನಿತ್ಯ ನೀತಿ  :  ಕವಿಗಳಿಗೆ ಪ್ರತಿಭೆ ಕಣ್ಣು. ವಿದ್ವಾಂಸರಿಗೆ ಶಾಸ್ತ್ರವು ಕಣ್ಣು, ಮಹರ್ಷಿಗಳಿಗೆ ಜ್ಞಾನವು ಕಣ್ಣು.ರಾಜರಿಗೆ ಗೂಢಚಾರರೇ ಕಣ್ಣು. – ರಾಮಾಯಣಮಂಜರಿ ಪಂಚಾಂಗ : ಸೋಮವಾರ, 09.07.2018 ಸೂರ್ಯ ಉದಯ

Read more

ಇಂದಿನ ಪಂಚಾಗ ಮತ್ತು ರಾಶಿಫಲ (06-07-2018)

ನಿತ್ಯ ನೀತಿ  :  ಸಜ್ಜನರು ಒಳ್ಳೆಯದನ್ನು ಮಾತ್ರ ಸ್ಮರಿಸಿಕೊಳ್ಳುತ್ತಾರೆ. ಕೆಟ್ಟದ್ದನ್ನು ಮಾಡಿದ್ದರೂ ನೆನಪಿಗೆ ತಂದುಕೊಳ್ಳುವುದಿಲ್ಲ. ಅವರು ಪರೋಪಕಾರಕ್ಕಾಗಿ ಕೆಲಸ ಮಾಡುವರೇ ಹೊರತು, ಪ್ರತ್ಯುಪಕಾರವನ್ನು ಬಯಸುವುದಿಲ್ಲ.   -ಮಹಾಭಾರತ ಪಂಚಾಂಗ :

Read more

ಇಂದು ನಿಮ್ಮ ರಾಶಿಫಲ ಹೇಗಿದೆ..? ( ಪಂಚಾಗ ಮತ್ತು ದಿನಭವಿಷ್ಯ- 02-07-2018)

ನಿತ್ಯ ನೀತಿ  :  ವಿದ್ಯೆಯಿಂದ ಅಲಂಕರಿಸಲ್ಪಟ್ಟಿದ್ದರೂ ದುರ್ಜನನಾದವನನ್ನು ಬಿಟ್ಟುಬಿಡಬೇಕು. ರತ್ನದಿಂದ ಅಲಂಕೃತವಾದ ಮಾತ್ರಕ್ಕೆ ಹಾವು ಭಯಂಕರವಲ್ಲವೇ..?  – ನೀತಿಶತಕ ಪಂಚಾಂಗ ; ಸೋಮವಾರ, 02.07.2018 ಸೂರ್ಯ ಉದಯ ಬೆ.05.58

Read more

ಇಂದು ನಿಮ್ಮ ರಾಶಿಫಲ ಹೇಗಿದೆ..? ( ಪಂಚಾಗ ಮತ್ತು ದಿನಭವಿಷ್ಯ- 25-06-2018)

ನಿತ್ಯ ನೀತಿ  :  ಮೂರ್ಖರು ಬಾಲ್ಯವನ್ನು ಆಟದಲ್ಲಿಯೂ, ತಾರುಣ್ಯವನ್ನು ವಿಷಯ ಸುಖಗಳಲ್ಲಿಯೂ, ಮುದಿತನವನ್ನು ಶಕ್ತಿಯಿಲ್ಲವೆಂದೂ ಕಳೆಯುತ್ತಾರೆ. –ವಿಷ್ಣುಪುರಾಣ ಪಂಚಾಂಗ : ಸೋಮವಾರ, 25.06.2018 ಸೂರ್ಯ ಉದಯ ಬೆ.05.56 / ಸೂರ್ಯ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-06-2018)

ನಿತ್ಯ ನೀತಿ  :  ಸಾವಿರ ಅಶ್ವಮೇಧ ಯಾಗಗಳನ್ನೂ, ಸತ್ಯವನ್ನೂ ತಕ್ಕಡಿಯಲ್ಲಿ ತೂಗಿದಾಗ, ಸಹಸ್ರ ಅಶ್ವಮೇಧಗಳಿಗಿಂತ ಸತ್ಯವೇ ಹೆಚ್ಚು ತೂಗುತ್ತದೆ.  -ಹಿತೋಪದೇಶ ಪಂಚಾಂಗ : 23.06.2018 ಶನಿವಾರ ಸೂರ್ಯ ಉದಯ

Read more

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-06-2018)

ನಿತ್ಯ ನೀತಿ  :  ಗುರುವು ಶಿಷ್ಯನಿಗೆ ಒಂದೇ ಅಕ್ಷರವನ್ನು ಕಲಿಸಿದರೂ ಅದರ ಋಣ ಪರಿಹಾರಕ್ಕೆ ತಕ್ಕ ದ್ರವ್ಯವು ಈ ಭೂಮಿಯಲ್ಲಿಯೇ ಇಲ್ಲ. -ಅತ್ರಿಸಂಹಿತಾ  ಪಂಚಾಂಗ : ಶುಕ್ರವಾರ, 22.06.2018 ಸೂರ್ಯ

Read more