ಕಪಿಲಾ ನದಿಯಲ್ಲಿ ಮರಳು ದಂಧೆ ಅಬಾಧಿತ

ಟಿ.ನರಸೀಪುರ, ಏ.21- ಪಟ್ಟಣದ ಕಪಿಲಾ ನದಿ ಪಾತ್ರದಲ್ಲಿ ಎಗ್ಗಿಲ್ಲದೇ ಆಕ್ರಮ ಮರಳು ದಂಧೆ ನಡೆಯುತ್ತಿದ್ದು, ಮರಳು ಲೂಟಿಕೋರರು ಮಧ್ಯರಾತ್ರಿಯವರೆಗೆ ನದಿಯಿಂದ ಆಕ್ರಮ ಮರಳನ್ನು ತೆಗೆದು ನದಿಯ ತಟದಲ್ಲಿ

Read more