ಪಂಜಾಬ್ ಮಾದರಿಯಲ್ಲಿ ರೈತರ ಸಾಲಮನ್ನಾ, ಪ್ರಮುಖ ಇಲಾಖೆಗಳ ಶೇ.25ರಷ್ಟು ಅನುದಾನ ಕಟ್

ಬೆಂಗಳೂರು,ಜೂ.22-ರೈತರ ಸಾಲಮನ್ನಾ ಮಾಡುವ ಸುಳಿಗೆ ಸಿಲುಕಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಬಾರಿಯ ಬಜೆಟ್‍ನಲ್ಲಿ ಪ್ರಮುಖ ಇಲಾಖೆಗಳಿಗೆ ಶೇ.20ರಿಂದ 25ರಷ್ಟು ಅನುದಾನವನ್ನು ಕಡಿತಗೊಳಿಸಲಿದ್ದಾರೆ.  ಇದರ ಜೊತೆಗೆ ಪಂಜಾಬ್

Read more