5 ಪೈಸೆಗೆ 1 ಕೆಜಿ ಈರುಳ್ಳಿ : ತಿಪ್ಪೆ ಪಾಲಾದ 13 ಕ್ವಿಂಟಾಲ್ ಈರುಳ್ಳಿ

ನಾಸಿಕ್, ಆ.26- ಕೆಲವು ತಿಂಗಳ ಹಿಂದೆ ಈರುಳ್ಳಿ ಬೆಲೆ ಗಗನಕ್ಕೇರಿ ಗ್ರಾಹಕರು ತಬ್ಬಿಬ್ಬಾಗಿದ್ದರು, ಈಗ ಅದೇ ಈರುಳ್ಳಿ ಮೌಲ್ಯ ಕೇವಲ 5 ಪೈಸೆ..! ಉಳ್ಳಾಗಡ್ಡೆ ಧಾರಣೆ ಪಾತಾಳಕ್ಕೆ

Read more