ಮನೆಯ ಹೊರಗೆ ಮಲಗಿದ್ದ ವ್ಯಕ್ತಿ ಚಿರತೆಗೆ ಬಲಿ

ಕೋಲಾರ,ಜು.2-ಮನೆಯ ಹೊರಗೆ ಮಲಗಿದ್ದ ವ್ಯಕ್ತಿಯೊಬ್ಬ ಚಿರತೆಗೆ ಬಲಿಯಾಗಿರುವ ಘಟನೆ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವೀರಪುರ ಬಂಡೂರು ಅಗ್ರಹಾರದ ನಿವಾಸಿ ವೆಂಕಟೇಶಪ್ಪ(45) ನಿನ್ನೆ ರಾತ್ರಿ ಮನೆಯ

Read more